Om Mahaprana Deepam Song Lyrics in Kannada ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ

Om Mahaprana Deepam Song Lyrics in Kannada | Sri Manjunatha

Om Mahaprana Deepam is a Kannada devotional song that is popularly and dedicated to the god of Kannada, Lord Shiva. Hamsalekha has been working on Om Mahaprana Deepam’s lyrics, and the track is sung by Shankar Mahadevan.

Om Mahaprana Deepam Song Lyrics in Kannada

 

Om Mahaprana Deepam Lyrics Song in Kannada | Sri Manjunatha Lyrics – Om Mahaprana Deepam Lyrics Song in Kannada | Sri Manjunatha


  • Singer: Shankar Mahadevan
  • Lyricist: Hamsalekha
  • Copyrights: Saregama Music

Om Mahaprana Deepam Lyrics Song in Kannada | Sri Manjunatha



Lyrics

Om Mahaprana Deepam Kannada Song Lyrics Beginning:

ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ

ಮಹೂಂಕಾರ ರೂಪಂ ಶಿವಂ ಶಿವಂ

ಮಹಾ ಸೂರ್ಯ ಚಂದ್ರಾಗ್ನಿ ನೇತ್ರಂ ಪವೇತ್ರಂ

ಮಹಾಗಾಡ ತಿಮಿರಾಂತ ಕಂಸೌರ ಗಾತ್ರಂ

ಮಹಾಕಾಂತಿ ಬೀಜಂ ಮಹಾ ದಿವ್ಯ ತೇಜಂ

ಭವನಿ ಸಮೇತಂ ಭಜೇ ಮಂಜುನಾಥಂ

ಓಂ.. ನಮಃ ಶಂಕರಾಯಜ ಭಯಸ್ಕರಾಯಜ ನಮಃ ಶಿವಾಯಜ

ಶಿವತರಾಯಜ ಭವ ಹರಾಯಜ

ಮಹಾಪ್ರಾಣ ದೀಪಂ ಶಿವಂ ಶಿವಂ

ಭಜೇ ಮಂಜುನಾಥಂ ಶಿವಂ ಶಿವಂ

ಅಧ್ವೈತ ಭಾಸ್ಕರಂ ಅರ್ಧ ನಾರೀಶ್ವರಂ

ಹೃದ ಸ್ವಹೃದಯಂಗಮಂ

ಚದುರು ದತಿ ಸಂಗಮಂ ಪಂಚ ಭೂತಾತ್ಮಾಗಂ

ಶಚತ್ರು ನಾಶಕಂ ಸಪ್ತಸ್ವರೇಶ್ವರಂ ಅಷ್ಟಸಿದ್ದೀಶ್ವರಂ

ನವರಸ ಮನೋಹರಂ ದಸದಿಶ ಸುರಿಮಲಂ

ಏಕಾಂತ ಸೂಚ್ವಲಂ ಏಕನಾಥೇಶ್ವರಂ ಪ್ರಸ್ತುತಿವ ಶಂಕರಂ

ಪ್ರಣತಜನ ಕಿಂಕರಂ

ದುರ್ಜನ ಭಯಂಕರಂ ಸಜ್ಜನ ಶುಭನ್ಕರಂ

ಭಾಣಿ ಭವತಾರಕಂ ಪ್ರಕೃತಿ ಹಿತಕಾರಕಂ

ಭುವನ ಭವ್ಯ ಭವನಾಯಕಂ ಭಾಗ್ಯಾತ್ಮಕಂ ರಕ್ಷಕಂ

ಈಶಶಂ ಸುರೇಶಂ ಋಷೇಷಂ ಪರೇಶಂ ನಟೇಶಂ ಗೌರೀಶಂ ಗಣೇಶಂ ಭೂತೇಶಂ

ಮಹಾಮಧುರ ಪಂಚಾಕ್ಷರಿ ಮಂತ್ರ ಮಾರ್ಚಂ

ಮಹಾಹರ್ಷ ವರ್ಷ ಪ್ರವರ್ಷಂ ಸುಶೀರ್ಷಂ

ಓಂ.. ನಮೋ ಹರಾಯಜ ಸ್ಮರ ಹರಾಯಜ ಪುರ ಹರಾಯಜ

ರುದ್ರಾಯಜ ಭದ್ರಾಯಜ ಇಂದ್ರಾಯಜ ಮಿದ್ಯಯಜ ನಿರ್ಮಿದ್ರಾಯಜ

ಮಹಾಪ್ರಾಣ ದೀಪಂ ಶಿವಂ ಶಿವಂ

ಭಜೇ ಮಂಜುನಾಥಂ ಶಿವಂ ಶಿವಂ

ಢಂಢಂಢ ಢಂಢಂಢ ಢಂಢಂಢ ಢಂಢಂಢ

ಢಕ್ಕಾನಿ ನಾದನವ ತಾಂಡವ ಡಂಬರಂ

ತದ್ದಿಮ್ಮಿ ತಕದಿಮ್ಮಿ ದಿಡ್ದಿಮ್ಮಿ ಡಿಮಿದಿಮ್ಮಿ

ಸಂಗೀತ ಸಾಹಿತ್ಯ ಸುಮಕಮಲ ಪಂಬರಂ

ಓಂಕಾರ ಗ್ರೀಂಕಾರ ಶ್ರೀಂಕಾರ ಐಂಕಾರ ಮಂತ್ರ ಭೀಜಾಕ್ಷರಂ ಮಂಜುನಾಥೇಶ್ವರಂ

ಋಗ್ವೇದ ಮಾದ್ಯಂ ಯಜುರ್ವೇದ ವೇದಂ

ಸಾಮಪ್ರ ಗೀತಂ ಅಧರ್ಮಪ್ರಭಾತಂ

ಪುರಾಣೇತಿಹಾಸಂ ಪ್ರಸಿದ್ದಂ ವಿಶುದ್ದಂ

ಪ್ರಪಂಚೈಕ ಸೂತ್ರಂ ವಿಬುದ್ದಂ ಸುಸಿದ್ದಂ

ನಕಾರಂ ಮಕಾರಂ ಸಿಕಾರಂ ಬಕಾರಂ ಯಕಾರಂ ನಿರಾಕರ ಸಾಕಾರ ಸಾರಂ

ಮಹಾಕಾಲ ಕಾಲಂ ಮಹಾ ನೀಲ ಕಂಠ0

ಮಹಾನಂದ ನಂದಂ ಮಹಾ ಟಾಟಹಾಸಂ

ಜಟಾ ಜೂಟಾ ರಂಗೈಕ್ಯ ಗಂಗಾ ಸಚಿತ್ರಂ

ಜ಼್ವಲದುಗ್ರ ನೇತ್ರಂ ಸುಮಿತ್ರಂ ಸುಗೋತ್ರಂ

ಮಹಾಕಾಶ ಭಾಷಂ ಮಹಾಭಾನು ಲಿಂಗಂ

ಮಹಾಬಬ್ರು ವರ್ಣಂ ಸುವರ್ಣಂ ಪ್ರವರ್ಣಂ

ಸೌರಾಷ್ಟ್ರ ಸುಂದರಂ ಸೋಮನಾಥೇಶ್ವರಂ

ಶ್ರೀಶೈಲ ಮಂದಿರಂ ಶ್ರೀ ಮಲ್ಲಿಕಾರ್ಜುನಂ

ಉಜ್ಜೈನಿ ಪುರ ಮಹಾ ಕಾಲೇಶ್ವರಂ ಭೈದ್ಯನಾಥೇಶ್ವರಂ ಮಹಾ ಭೀಮೇಶ್ವರಂ

ಅಮರ ಲಿಂಗೇಶ್ವರಂ ಭಾಮ ಲಿಂಗೇಶ್ವರಂ

ಕಾಶಿ ವಿಶ್ವೇಶ್ವರಂ ಪರಂ ಕೃಷ್ಮೇಶ್ವರಂ

ಕ್ರಂಭ ಕಾತಿಶ್ವರಂ ನಾಗ ಲಿಂಗೇಶ್ವರಂ

ಶ್ರೀ ಕೇದಾರ ಲಿಂಗೇಶ್ವರಂ

ಆತ್ಮ ಲಿಂಗಾತ್ಮಗಂ ಜ್ಯೋತಿ ಲಿಂಗಾತ್ಮಗಂ

ವಾಯು ಲಿಂಗಾತ್ಮಗಂ ಆತ್ಮ ಲಿಂಗಾತ್ಮಗಂ

ಅಖಿಲ ಲಿಂಗಾತ್ಮಗಂ ಅಗ್ನಿ ಸೋಮಾತ್ಮಾಗಂ

ಅನಾದಿಂ ಆಮೇಯಂ ಅಜೇಯಂ ಆಚಿಂತ್ಯಂ

ಅಮೋಘಂ ಅಪೂರ್ವಂ ಅನಂತಂ ಅಖಂಡಂ (X2)

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಧರ್ಮಸ್ಥಳ ಕ್ಷೇತ್ರ ವರ ಪರಂಜ್ಯೋತಿಂ

ಓಂ ನಮಃ ಸೋಮಯಾಜ ಸೌಮ್ಯಾಯಜ ಭವ್ಯಾಯಜ ಭಾಗ್ಯಾಯಜ ಶಾಂತಾಯಾಜ ಶೌರ್ಯಾಯಜ ಯೋಗಾಯಜ ಭೋಗಾಯಜ ಕಾಲಾಯಜ ಕಾಂತಾಯಜ ರಮ್ಯಾಯಜ ಗಮ್ಯಾಯಜ ಈಶಾಯಜ ಶ್ರೀಶಾಯಜ ಸರ್ವಾಯಜ ಸರ್ವಾಯಜ

 

 

Om Mahaprana Deepam Lyrics Song in Kannada | Sri Manjunatha Watch Video

  • Hey Fakira Song Kannada Lyrics – Vikrant Rona ಹೇಯ್ ಫಕೀರ! ಅಂಕು ಡೊಂಕು ದಾರಿ
  • Prayashaha Song Kannada Lyrics – Gaalipata ನಾವು ಬದುಕಿರಬಹುದು ಪ್ರಾಯಶಃ
  • Naanadada Maathellava Kannada Lyrics Gaalipata ನಾನಾಡದ ಮಾತೆಲ್ಲವ ಕದ್ದಾಲಿಸು ಆದರು ನೀ ಹೇಳದೆ ಒದ್ದಾಡಿಸು
  • Neenu Bagehariyada Kannada Lyrics – Gaalipata ನೀನು ಬಗೆಹರಿಯದ ಹಾಡು ನೋಡು ಹದಿಹರೆಯದ ಪಾಡು
  • Singara Siriye Kantara Lyrics ಭತ್ತ ತೊಳು ಕೈಗೆ ಬಯಣಿ ಮುಳ್ಳ್ ಹೆಟ್ಟಿತ್
  • Kambada Myalina Kannada Lyrics Nagamandala Movie ಕಂಬದ ಮ್ಯಾಲಿನ ಗೊಂಬಿಯೇ
  • Ee Bhoomi Bannada Buguri Kannada Lyrics ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೋ
  • Om Mahaprana Deepam Song Lyrics in Kannada ಓಂ ಮಹಾ ಪ್ರಾಣ ದೀಪಂ ಶಿವಂ ಶಿವಂ
  • Obbane Obbane Sri Manjunatha Songs Lyrics ಒಬ್ಬನೇ ಒಬ್ಬನೇ ಮಂಜುನಾಥನೊಬ್ಬನೇ
  • Aigiri Nandini Lyrics Devotional Song Kannada ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನುತೇ

Comments

Popular posts from this blog

Tujhse Pyaar Karta Hoon Hindi Music Lyrics- तुझसे प्यार करता हूं लिरिक्स

Rama Rama Song Telugu Lyrics Sehari ఓ రామ రామ అమ్మాయో అమ్మాయో

Dil Kaa Saudaa Hindi Lyrics – Anushka Patra